ಪೋಲಿ ಹುಡುಗ ಚಿತ್ರವು ೧೯೮೯ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಎಸ್.ಎಸ್.ರವಿಚಂದ್ರರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ್ ಮತ್ತು ಕರಿಷ್ಮ ನಾಯಕ ನಾಯಕಿಯಾಗಿ ನಟಿಸಿದ್ದಾರೆ. == ಚಿತ್ರದ ಗೀತೆಗಳು == ಯಾರೋ ಪೋಲಿ - ಎಸ್.ಪಿ.ಬಿ, ಮಂಜುಳ ಗುರುರಾಜ್ ಆ ಸೂರ್ಯನ್ನ ಸುತ್ತೋದು - ಎಸ್.ಪಿ.ಬಿ, ವಾಣಿ ಜಯರಾಮ್ ಕೂಹು ಕೂಹು ಕೊಗಿಲೆ - ಎಸ್.ಪಿ.ಬಿ, ಲತಾ ಹಂಸಲೇಖ ಜನನ ಮರಣ - ಎಸ್.ಪಿ.ಬಿ ಜೋಕುಮಾರನೇ - ಎಸ್.ಪಿ.ಬಿ, ವಾಣಿ ಜಯರಾಮ್ ಮುಗಿಹಿತು ಆ ಕಾಲವು - ಎಸ್.ಪಿ.ಬಿ